ಬಜಪೆ: ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರೀ ದೇವಳದ ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಥಮಿಕ ಶಿಕ್ಷಣ ವರ್ಗ ಶಿಬಿರದ ಅಂಗವಾಗಿ ಬಜಪೆ ಕೇಂದ್ರ ಮೈದಾನದ ಶ್ರೀ ಶಕ್ತಿ ಮಂಟಪದಿಂದ ಸುಂಕದಕಟ್ಟೆ ದೇವಸ್ಥಾನದವರೆಗೆ ಪಥ ಸಂಚಲನ ಶುಕ್ರವಾರ ಜರಗಿತು.

SUDDI9 MEDIA NETWORK