ಶ್ರೀನಗರ: ಉಗ್ರರ ಅಡಗುತಾಣಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದ ಧ್ವಜಗಳು ಪತ್ತೆಯಾಗಿವೆ. ಅಲ್ಲದೇ  ಸೋಮವಾರ ಸುಮಾರು 12 ಗಂಟೆ ಕಾಲ ಸೇನೆ, ಪೊಲೀಸರು, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದು ಉಗ್ರರ ಬಂಧನದ ಜತೆಗೆ ರಾಷ್ಟ್ರವಿರೋಧಿ ಸಾಹಿತ್ಯ, ಅಕ್ರಮ ಶಸ್ತ್ರಾಸ್ತ್ರಗಳ ಜತೆ ಚೀನಿ ಹಾಗೂ ಪಾಕ್ ಧ್ವಜಗಳು ಪತ್ತೆಯಾಗಿವೆ.

1476847355-9946

ಖಚಿತ ಮೂಲಗಳ ಪ್ರಕಾರ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದರೆನ್ನಲಾದ 700 ಮನೆಗಳ ಮೇಲೆ ದಾಳಿ ನಡೆಸಿ 44 ಶಂಕಿತ ಉಗ್ರರನ್ನು ಸೆರೆ ಹಿಡಿಯಲಾಗಿದೆ ಎಂದು  ಅ.19ರಂದು ಮಿಲಿಟರಿ ಮೂಲಗಳು ತಿಳಿಸಿವೆ.

By suddi9

Leave a Reply

Your email address will not be published. Required fields are marked *