ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಬಳಿ ರಾಮಕೃಷ್ಣ ತಪೋವನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸ್ವಾಮಿ ವಿವೇಕಾ ಚೈತನ್ಯಾನಂದ ಅ.10ರಂದು ದುರ್ಗಾ ದೇವಿಯ 9 ಅವತಾರಗಳಲ್ಲಿ ‘ಸಿದ್ಧಿಧಾತ್ರಿ’ದೇವಿ ಸ್ವರೂಪವನ್ನು ಕು| ಸಮೃದ್ಧಿಯಲ್ಲಿ ಕಂಡರು.

20161010_122636

20161010_115150

20161010_115224

20161010_122014
20161010_122843

20161010_122957

ಎಂದಿನಂತೆ ‘ಸಿದ್ಧಿಧಾತ್ರಿ’ಗೆ ಪೂಜೆ, ಆರತಿ ಮಾಡಿ ಆಶೀರ್ವಾದ ಪಡೆದರು. ತದನಂತರ ‘ಸಿದ್ಧಿಧಾತ್ರಿ’ಗೆ ಫಲವಸ್ತುವನ್ನು ನೀಡಲಾಯಿತು.

By Suddi9

Leave a Reply

Your email address will not be published. Required fields are marked *