fishಸುದ್ದಿ9 ಕೈಕಂಬ: ಈ ಬಾರಿಯ ಮುಂಗಾರು ಮಳೆಗೆ ಬಂದ ಬೊಳ್ಳಕ್ಕೆ ಬಡಗಬೆಳ್ಳೂರು ಗ್ರಾಮದ ಗದ್ದೆಯೊಂದಕ್ಕೆ ಬಲುದೊಡ್ಡ ಮುಗುಡು ಮೀನೊಂದು ಉಬರ್ ಹತ್ತುತ್ತಾ ಬಂದಿತ್ತು. ನೋಡುಗರಿಗೆ ಆಕರ್ಷಣೆ ಉಂಟು ಮಾಡಿದ್ದ ಮೀನನ್ನು ಬಡಗಬೆಳ್ಳೂರಿನ ದಾಮೋದರ್ ಹಾಗೂ ರಾಂದಾಸ್ ಎಂಬಿಬ್ಬರು ಹಿಡಿದಿದ್ದರು

By suddi9

Leave a Reply

Your email address will not be published. Required fields are marked *