togadia muttappa raiಜಯಕನರ್ಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈಯವರನ್ನು ವಿಶ್ವಹಿಂದೂ ಪರಿಷತ್ನ ಅಧ್ಯಕ್ಷ ಪ್ರವೀಣ್ ಬಾಯ್ ತೊಗಡಿಯಾ ಭೇಟಿಯಾಗಿದ್ದಾರೆ. ಭೇಟಿಯ ಉದ್ದೇಶ ಮಾತ್ರ ತಿಳಿದುಬಂದಿಲ್ಲ. ಮುತ್ತಪ್ಪ ರೈ ಅವರ ಬಿಡದಿಯ ನಿವಾಸ್ಕೆ ತೆರಳಿ ಹಲವು ಸಮಯ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ

By suddi9

Leave a Reply

Your email address will not be published. Required fields are marked *