ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ತಲಪಾಡಿ 110 ಕೆ. ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರ ತನಕ ಇಲ್ಲಿನ ಬಿ. ಸಿ. ರೋಡ್ ಮಾತ್ರವಲ್ಲದೆ ತುಂಬೆ ಕುಡಿಯುವ ನೀರಿನ ಪೂರೈಕೆ, ಫರಂಗಿಪೇಟೆ, ಬೆಂಜನಪದವು, ಕಲ್ಲಡ್ಕ, ಬಂಟ್ವಾಳ, ಸಿದ್ದಕಟ್ಟೆ, ಸಜಿಪ, ಕಾರಿಂಜೇಶ್ವರ( ಮೆಲ್ಕಾರ್- ಪಾಣೆಮಂಗಳೂರು ) ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬಂಟ್ವಾಳ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ತಿಳಿಸಿದೆ.

By suddi9

Leave a Reply

Your email address will not be published. Required fields are marked *