ಕೈಕಂಬ:ಕನ್ಯಮರಿಯಮ್ಮನವರ ಜನ್ಮದಿನವನ್ನು ಕೈಕಂಬ ಪೊಂಪೈಮಾತೆಯ ಇಗರ್ಜಿಯಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು.ಕೈಕಂಬ ಪೊಂಪೈಮಾತೆಯ ಇಗರ್ಜಿಯ ಫಾದರ್ ಆ್ಯಂಟನಿ ಲೋಬೋ ಪ್ರವೇಶ ದ್ವಾರದಲ್ಲಿ ತೆನೆಯನ್ನು ಆಚರಿಸಿ ನೂರಾರು ಭಕ್ತರು ಮೆರವಣಿಗೆಯಲ್ಲಿ ಇಗರ್ಜಿಗೆ ಸಾಗಿದರು. Post navigation ಗುರುಪುರ ಕೈಕಂಬದಲ್ಲಿ ವಿಘ್ನೇಶ್ ಮೊಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭ ವಾಮಂಜೂರು ಸಂತ ಶ್ರಮಿಕ ಜೋಸೆಫರ ಚರ್ಚ್ನಲ್ಲಿ ಮೊಂತಿ ಫೆಸ್ತ್ ಆಚರಣೆ