ಉಡುಪಿ:- ಜೇಸಿಐ ಉಡುಪಿ ಸಿಟಿ ಮತ್ತು ಜೈಯಂಟ್ಸ್ ಉಡುಪಿ ವತಿಯಿಂದ ಸೆ.5 ರಂದು ನಗರದ ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜಿಗೆ ಪ್ಯಾಡ್ ಬರ್ನಿಂಗ್ ಯಂತ್ರ ಮತ್ತು ಹದಿಹರೆಯದ ಬಗ್ಗೆ ಮಾಹಿತಿ ಕಾರ್ಯಾಗಾರ ಕಾಲೇಜಿನ ಸಭಾ ಭವನದಲ್ಲಿ ನಡೆಯಿತು.

14222254_868069459990400_7230146964324099257_n
ಕಾರ್ಯಕ್ರಮವನ್ನು ಉದ್ಯಮಿ ಮತ್ತು ಕಿದಿಯೂರು ಪ್ಯಾಮಿಲಿ ಟ್ರಸ್ಟ್ ಪ್ರವರ್ತಕ ಕೆ.ಉದಯ ಕುಮಾರ್ ಶೆಟ್ಟಿ ಉದ್ಘಾಟಿಸಿ ಸ್ವಚ್ಚತೆಯ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದ ಅದ್ಯಕ್ಷತೆಯನ್ನು ಪ್ರಾಂಶುಪಾಲ ಜಗದೀಶ್ ವಹಿಸಿದ್ದರು. ವೇದಿಕೆಯಲ್ಲಿ ಜೇಸಿ ವಲಯಾದ್ಯಕ್ಷ ಸಂದೀಪ್ ಕುಮಾರ್,ಶಕೀರ್ ಹಾವಂಜೆ,ಉಡುಪಿ ಸಿಟಿ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು. ರವಿರಾಜ ಹೆಚ್ ಪಿ ,ವೈದ್ಯರಾದ ಡಾ|| ಶಶಿಕಲಾ,ಮಧುಸೂಧನ್ ಹೇರೂರು,ಆನಂದ ಬೈಲೂರು,ಜೈಯಂಟ್ಸ್ ಸಂಸ್ಥೆಯ ಪಧಾಧಿಕಾರಿಗಳು,ತಾ.ಪಂ ಉಪಾದ್ಯಕ್ಷ ರಾಜೇಂದ್ರ ಮುಂತಾದವರಿದ್ದರು.

By Suddi9

Leave a Reply

Your email address will not be published. Required fields are marked *