ಉಡುಪಿ: ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯ ಅದ್ಯಕ್ಷ ಬಿ.ಎಸ್ ಯಡಿಯೂರಪ್ಪರವರು ಉದ್ಯಾವರ ರಾಮಕೃಷ್ಣ ಸಭಾಭವನದ ನಾರಾಯಣ ಗುರು ಮಂದಿರಕ್ಕೆ ಮತ್ತು ಕಡಿಯಾಳಿ ದೇವಳಕ್ಕೆ ಸೆ.5 ರಂದು ಭೇಟಿ ನೀಡಿದರು,ಈ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು. ಸಂಸದೆ ಶೋಭಾ ಕರಂದ್ಯಾಜೆ,ಮಟ್ಟಾರ್ ರತ್ನಾಕರ ಹೆಗ್ಟೆ,ಮಾಜಿ ಶಾಸಕ ಕೆ ರಘುಪತಿ ಭಟ್ ಮುಂತಾದವರಿದ್ದರು.
