ಕೈಕಂಬ: ಬಡಗ ಎಡಪದವು ಗ್ರಾಮ ಪಂಚಾಯತಿ ವ್ಯಾಪ್ತಿಯ ಪೂಪಾಡಿಕಲ್ಲು ಎಂಬಲ್ಲಿ ಕಲಿಕಾಕೇಂದ್ರದ ಬಳಿ ಸ್ವಾತಂತ್ರ್ಯ ದಿನಾಚರಣೆಯೂ ವಿವಾದದ ವಿಶಯವಾಗಿ  ಬಜಪೆ ಪೋಲೀಸರ ಉಪಸ್ಥಿತಿಯಲ್ಲಿ ನಿವೃತ್ತ ಶಿಕ್ಷಕ ಶ್ರೀ ರಾಮ್ ಸನಿಲ್ ಅವರು ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ.ಅಧ್ಯಕ್ಷೆ ಲಲಿತಾ ಶೆಟ್ಟಿಗಾರ್ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಪಿಡಿಓ ಕಾರ್ಯಕ್ರಮ ನಿರೂಪಿಸಿದರು.

15 vm Pupadikal (1)

15 vm Pupadikal
ವಿವಾದದ ಹಿನ್ನೆಲೆ: ಈ ಹಿಂದಿನದೆ ಸ್ಥಳೀಯ ಸಂಘ-ಸಂಸ್ಥೆಗಳವರು ಸ್ವಾತಂತ್ರ್ಯ ದಿನಾಚರಣೆ ನಡೆಸುತ್ತಿದ್ದು ಕಾರಣಾಂತರದಿಂದ ಗ್ರಾ.ಪಂ ನೇತೃತ್ವದಲ್ಲೇ ನಡೆಸಬೇಕೆಂಬ ಬಗ್ಗೆ ಇತ್ತೀಚೆಗೆ ಸ್ಥಳೀಯರ ಉಪಸ್ತಿತಿಯಲ್ಲಿ ಗ್ರಾ.ಪಂ.ಸಭೆಯಲ್ಲಿ ನಿರ್ಣಯವಾಗಿತ್ತಾರೆ. ಆದರೂ ಕೆಲ ಸ್ಥಳೀಯರು ತಾವಾಗಿಯೇ ಗ್ರಾ.ಪಂ.ವ್ಯವಸ್ಥೆಯನ್ನು ಕ್ಕರಿಸಿ ಸ್ವಾತಂತ್ರ್ಯ ದಿನಾಚಾರಣೆಗೆ ಮುಂದಾಗುತ್ತಿದ್ದಂತೆ ಬಜಪೆ, ಎಸ್ ರಮೇಶ್ ಹಾನಾಪುರ ಮತ್ತು ತಂಡದ ಸ್ಥಳಕ್ಕಾಗಮಿಸಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಪೋಲೀಸರ ನಿರ್ದೇಶನದಂತೆ ನಿವೃತ್ತ ಶಿಕ್ಷಕರಿಂದ ಧ್ವಜಾರೋಹಣ ನಡೆಸಲಾುತು. ಸಂಘ-ಸಂಸ್ಥೆಗಳು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟವಳಿಯನ್ನು ರದ್ದುಗೊಳಿಸುವಂತೆ ಪೋಲೀಸರು ಸೂಚಿಸಿದರು

By Suddi9

Leave a Reply

Your email address will not be published. Required fields are marked *