ಕೈಕಂಬ: ಸ್ವಾಮಿ ವಿವೇಕಾನಂದ ಸೇವಾ ಸಮಿತಿ,ಮೊಗರು-ಕುಕ್ಕಟ್ಟೆ,ಮುತ್ತೂರು. ಇದರ ವತಿಯಿಂದ ಶುಕ್ರವಾರ ಸಾರ್ವಜನಿಕ “ಶ್ರೀ ವರಮಹಾಲಕ್ಷ್ಮೀ ಪೂಜೆ”ಯು ಸತ್ಯಭಾಮ ಇವರ ಪೌರತ್ಯದಲ್ಲಿ “ವಿದ್ಯಾಭಾರತಿ ಸಭಾ ಭವನ” ಕುಕ್ಕಟ್ಟೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಎ.ಕೃಷ್ಣರಾವ್ ನರಳಪದವು ಶ್ರೀ ವರಮಹಾಲಕ್ಷ್ಮೀ ವೃತ್ತದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು.

00004

0001

00002ಈ ಸಂದರ್ಭದಲ್ಲಿ ರಾಷ್ಟೀಯ ಸ್ವಯಂ ಸೇವಕ ಸಂಘದ ಗುರುಪುರ ತಾಲೂಕು ಕಾರ್ಯವಾಹ ಪುರುಷೋತ್ತಮ ಮಳಲಿ ಹಾಗೂ ಸಮಿತಿಯ ಪದಾಧಿಕಾರಿಗಳು, ಸಮಿತಿಯ ಸರ್ವಸದಸ್ಯರು ,ಪರಿಸರದ ಮಾತೆಯರು, ಮಕ್ಕಳು,ಸಜ್ಜನ ಬಂಧುಗಳು ಉಪಸ್ಥಿತರಿದ್ದರು.

 

By Suddi9

Leave a Reply

Your email address will not be published. Required fields are marked *