ಕೈಕಂಬ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃ ಮಂಡಳಿ ದುರ್ಗವಾಹಿನಿ ವಜ್ರಕಾಯ ಶಾಖೆ    ಇದರ ವತಿಯಿಂದ  ಸಾರ್ವಜನಿಕ ” ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ”ಯು  ಸಾಣೂರು ಪದವು  ರಾಧಕೃಷ್ಣ ಸಭಾಂಗಣದಲ್ಲಿ  ಜರಗಿತು.
 0111
00000
 
Print all
In new window

ವಿಶ್ವಹಿಂದೂ ಪರಿಷತ್ ಬಜರಂಗದಳ ಮಾತ್ರ್‌ಮಂಡಳಿ ದುರ್ಗವಾಹಿನಿ ವಜ್ರಕಾಯ ಶಾಖೆ ಇದರ ವತಿಯಿಂದ ಇಂದು ಸಂಜೆ 4.30ರ ಸರಿಯಾಗಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆವೂ ಸಾಣೂರು ಪದವಿನ ರಾಧಕೃಷ್ಣ ಸಭಾಂಗಣದಲ್ಲಿ ನಡೆಯಲಿದೆ ಗಂಟೆ 7.30ಗೆ ಮಾಹಾಪೂಜೆ ನಡೆಯಲಿದ್ದು 8.00 ಗಂಟೆಗೆ ಅನ್ನಸಂತರ್ಪನೆ ನಡೆಯಲಿದೆ ಭಕ್ತಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು ಮನ ಧನಗಳಿಂದ ಸಹಾಕರಿಸಿ ವರಮಹಾಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ….. ಸೂಚನೆ: ವರಮಾಹ

By Suddi9

Leave a Reply

Your email address will not be published. Required fields are marked *