ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ನರಿಕೊಂಬು ಗ್ರಾ.ಪಂ, ಫಾದರ್ ಮುಲ್ಲರ್ ಮಂಗಳೂರು, ವೀರಮಾರುತಿ ಅಂ.ಕೇಂದ್ರ ದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಕಾರ್ಯಕ್ರಮ ನಡೆಯಿತು.ಈ ಸಂದರ್ಭ ಗ್ರಾ..ಪಂ. ಅಧ್ಯಕ್ಷ ಯಶೋಧರ, ತಾ.ಪಂ. ಸದಸ್ಯೆ ಗಾಯತ್ರಿ ರವೀಂದ್ರ, ಫಾದರ್ ಮುಲ್ಲರ್ ;ಕಾಲೇಜಿನ ರೀನಾ, ಶೋಭಾ, ಡಾ| ನಮ್ರತಾ, ಮೇಲ್ವಿಚಾರಕಿ ಪುಷ್ಪಲತಾ, ಅಂ.ಕಾರ್ಯಕರ್ತೆ ಸುನೀತಾ ಪದ್ಮನಾಭ, ಮತ್ತಿತರರು ಉಪಸ್ಥಿತರಿದ್ದರು.

