ಸುದ್ದಿ9 ಬಂಟ್ವಾಳ; ಬೃಹತ್ ಸಾರ್ವಜನಿಕ ಸಭೆ
ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ಆಶ್ರಯದಲ್ಲಿ ರಾಜ್ಯದ ಜಿಲ್ಲೆಯ ಹಾಗೂ ಕ್ಷೇತ್ರದ ಪ್ರಮುಖ ನಾಯಕರ ಸಹಯೋಗದೊಂದಿಗೆ ಉಳಿಪಾಡಿಗುತ್ತು ರಾಜೇಶ್ ನಾಕ್ರವರ ನೇತೃತ್ವದಲ್ಲಿ ಗ್ರಾಮದಡೆಗೆ ಬಿಜೆಪಿ ನಡಿಗೆ ಮನೆಮನೆಗೆ ಬಿಜೆಪಿ ಪಾದಯಾತ್ರೆ 13ನೇದಿನದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಆಗಮಿಸಲಿದ್ದಾರೆ. ಹಾಗೂ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಬೃಹತ್ ಸಾರ್ವಜನಿಕ ಸಭೆ ಜನವರಿ 26 ಭಾನುವಾರ ಮಧ್ಯಾಹ್ನ 3 ಸಗಂಟೆಗೆ ಬಿ.ಸಿರೋಡು ಪದ್ಮನಾಭನಗರ ಡಾ.ಶ್ರೀನಿವಾಸ ರಾವ್ ವೇದಿಕೆಯಲ್ಲಿ ಜರಗಲಿದೆ.
