ಕೈಕಂಬ: ಡಿವೈಎಸ್ಪಿ ಆತ್ಮಹತ್ಯೆ ಮಾಡುವ ಮೊದಲು ಯಾರದೆಲ್ಲಾ ಹೆಸರನ್ನು ಹೇಳಿದ್ದಾರೆ  ಅವರನ್ನು ಬಂಧಿಸದಿದ್ದರೆ ಜಿಲ್ಲಾ ಬಂದ್   ಮಾಡಿ ಸರಕಾರದ ವಿರುದ್ದ ಪ್ರತಿಭಟನೆ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಡಿದ ಅವರು ರಾಜ್ಯ ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು   ಪ್ರಾಮಾಣಿಕ ಅಧಿಕಾರಿಗಳಿಗೆ ಈ ಸರಕಾರದಲ್ಲಿ ರಕ್ಷಣೆ ಇಲ್ಲದಂತಾಗಿದೆ.

Nalin-Kumar-Kateel-kಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ ಡಿವೈಎಸ್ ಪಿ ಎಂಕೆ ಗಣಪತಿ ಅವರು ಆತ್ಮಹತ್ಯೆಗೈಯುವ ಮುನ್ನ ಕೆಲವು ಅಧಿಕಾರಿಗಳ ಹಾಗೂ ರಾಜಕೀಯದವರ ಹೆಸರನ್ನು ಸೂಚಿಸಿದವರನ್ನು ಸರಕಾರ ಕೂಡಲೇ ಬಂದಿಸಬೇಕು  ಘಟನೆಯ ಹಿಂದಿನ ಸತ್ಯವನ್ನು ರಾಜ್ಯ ಸರಕಾರ ಬಹಿರಂದಗಪಡಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ.

By Suddi9

Leave a Reply

Your email address will not be published. Required fields are marked *