ಅಮ್ಮುಂಜೆ ಗ್ರಾಮ ಪಂಚಾಯತ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಂಜನಪದವು ಇದರ ಸಹಬಾಗಿತ್ವದಲ್ಲಿ ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜೂ.29ರಂದು ಬುಧವಾರ ಡ್ಯೆಂಗ್ಯೊ ಮತ್ತು ಮಲೇರಿಯ ವಿರೋಧಿ ಮಾಸಚರಣೆ  ಕಾರ್ಯಕ್ರಮ ನಡೆಯಿತು.

7


1

4

ಇದರ ಉದ್ಘಾಟನೆಯನ್ನು ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ ಅವರು  ಉದ್ಘಾಟಿಸಿದರು. ಆರೋಗ್ಯ ಇಲಾಖೆಯ ವೈದ್ಯಾದಿಕಾರಿ ಡಾ. ಜೀವನ್ ಲಾಸ್ರೋದ್ ,   ಸಂಪನ್ಮೂಲ ಅಧಿಕಾರಿಯಗಿ ಆಗಮಿಸಿದ ಜಯರಾಮ ಪೂಜಾರಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ರಘುನಾಥ ಶೆಟ್ಟಿ, ಗ್ರಾಮ ಪಂ. ಉಪಾಧ್ಯಕ್ಷ ವಾಮನ ಆಚಾರ್ಯ, ಗ್ರಾಮ ಪಂ ಸದಸ್ಯರಾದ ಚಂದ್ರಶೇಖರ ಭಂಡಾರಿ, ಅಬ್ದುಲ್ ರಝಾಕ್, ಹರೀಶ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ್ ಭಂಡಾರಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *