ಶಿವಶಕ್ತಿ ಬ್ರದರ್ಸ್ ನಿಟಿಲಾಪುರ (ರಿ) ಟ್ರಸ್ಟ ಇದರ ವಾರ್ಷಿಕ ಮಹಾಸ ಭೆಯು ದಿನಾಂಕ 5/6/2016ರಂದು ಜರಗಿದ್ದು, ನೂತನ ಅದ್ಯಕ್ಷರಾಗಿ ಪುಷ್ಪರಾಜ್ ಸಾಲಿಯಾನ್ ಆಯ್ಕೆಯಾಗಿದ್ದಾರೆ. ಹಾಗೆಯೇ ಗೌರವ ಅದ್ಯಕ್ಷರಾಗಿ ಐತಪ್ಪ ನಾಯ್ಕ,ಉಪಾದ್ಯಕ್ಷರಾಗಿ ರೆಮಿತ್ ದೆವಾಡಿಗ, ಕಾರ್ಯದರ್ಶಿ ರಮೇಶ್ ದೇವಾಡಿಗ,ಜತೆ ಕಾರ್ಯದರ್ಶಿ ಮನೋಜ್ ಗಟ್ಟಿ, ಕೋಶಾಧಿಕಾರಿ ಮನೋಜ್ ಕುಲಾಲ್, ಸಂಘಟನಾ ಕಾರ್ಯದರ್ಶಿ ಗಿರೀಶ್ ಕುಲಾಲ್ ,ಹಿರಿಯ ಸಲಹೆಗಾರರಾಗಿ ಮುತ್ತಪ್ಪ ಅಂಚನ್ ಆಯ್ಕೆಯಾಗಿದ್ದಾರೆ.ಕೌಶಿಕ್ ಕುಮಾರ್ ಪ್ರಾರ್ಥನೆಗೈದರೆ,ಮನೋಜ್ ಗಟ್ಟಿ ವಾರ್ಷಿಕ ವರದಿ ವಾಚನ ಗೈದರು. ಸುಕೇಶ್ ದೇವಾಡಿಗ ಲೆಕ್ಕಪತ್ರ ಮಂಡಿಸಿದರೆ, ರಂಜಿತ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

20160613_191225

By Suddi9

Leave a Reply

Your email address will not be published. Required fields are marked *