ಕಲ್ಲಡ್ಕ: ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿ ರೂ 12ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀರಾಮ ಮಂದಿರದಲ್ಲಿ ಭಕ್ತರು ಪ್ರತಿದಿನ ಸರತಿ ಸಾಲಿನಲ್ಲಿ ನಿಂತು ಶ್ರೀರಾಮ ಪರಿವಾರ ದೇವರ ಶಿಲಾಮಯ ವಿಗ್ರಹಗಳಿಗೆ ಸ್ವತಃ ಸೀಯಾಳ ಅಭಿಷೇಕ ನೆರವೇರಿಸಿ ಸಂಭ್ರಮಪಡುತ್ತಿದ್ದಾರೆ.
SUDDI9 MEDIA NETWORK