ಮುಂಬಯಿ: ಮೀರಾ ಡಹಾಣು ಬಂಟ್ಸ್ ಹಾಗೂ ಬೊಯಿಸರ್ ಪಾಲ್ಘರ್ ಹೊಟೇಲ್ ಅಸೋಸಿಯೇಶನ್‍ನ್ ಆಧ್ಯಕ್ಷ ಕೆ.ಭಜಂಗ ಶೆಟ್ಟಿ ಅವರ ಮಾತೃಶ್ರೀ ಅರಿಬೈಲು ನಿಟ್ಯ ಶ್ರೀಮತಿ ರಾಜೀವಿ ಎಲ್.ಶೆಟ್ಟಿ(86.) ಕಳೆದ ಬುಧವಾರ (30.03.16) ಅವರು ನಿಧನ ಹೊಂದಿದರು.

Rajivi L.Shetty Boisar (A)ಮೃತರು ವಿಟ್ಲ ಕೊಲ್ಯದ ದಿ| ಲಕ್ಷ್ಮಣ ಶೆಟ್ಟಿ ಅವರ ಧರ್ಮಪತ್ನಿಯಾಗಿದ್ದು, ನಾಲ್ಕು ಗಂಡು, ಎರಡು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದಿಲ್ಲಿ ಗುರುವಾರ ಸಂಜೆ ಬಂಟ್ವಾಳ ತಾಲೂಕು ಅಲ್ಲಿನ ವಿಟ್ಲದಲ್ಲಿ ನೇರವೇರಿತು.

By suddi9

Leave a Reply

Your email address will not be published. Required fields are marked *