ಬಂಟ್ವಾಳ: ಜಂಕ್ ಫುಡ್ ಹಾಗೂ ಫಾಸ್ಟ್ ಫುಡ್ ಗಳು ಆರೋಗ್ಯಕ್ಕೆ ಅಪಾಯತರುತ್ತದೆ ಎನ್ನುವುದನ್ನು ಮನದಟ್ಟು ಮಾಡುವ ಸವಿಯೋ..? ಕಹಿಯೋ ಎಂಬ ಜಾಗೃತಿ ಬೀದಿ ನಾಟಕವನ್ನು ಶನಿವಾರ ಅಪರಾಹ್ನ ಬಂಟ್ವಾಳ ಎಸ್ವಿಎಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮೆಲ್ಕಾರ್ ಜಂಕ್ಷನ್ ನಲ್ಲಿ ಪ್ರದರ್ಶಿಸಿ, ಜನಮೆಚ್ಚುಗೆ ಪಡೆದರು.



