ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಅರಳ ಮತ್ತು ಕೊಯಿಲ ಗ್ರಾಮಸ್ಥರ ವತಿಯಿಂದ ಈಚೆಗೆ ನಡೆದ ಚಂಡಿಕಾ ಯಾಗ ಪೂಜೆಯಲ್ಲಿ ಅಪಾರ ಮಂದಿ ಭಕ್ತರು ಪಾಲ್ಗೊಂಡರು.
SUDDI9 MEDIA NETWORK