ವಾಮಂಜೂರು: ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್ ಪಂಡ್ ಇಂಟರ್ ನ್ಯಾಷನಲ್ . ಎಸ್. ಎ. ವಾಮಂಜೂರುಇದರಆಶ್ರಯದಲ್ಲಿಮತ್ತು ಎಂ. ವಿ. ಶೆಟ್ಟಿ ಸಮಾಜಕಾರ್ಯಕಾಲೇಜಿನ ಸಹ ಯೋಗದೊಂದಿಗೆ ಮಕ್ಕಳ ಲೈಂಗಿಕ ಶೋಷಣೆ ಮತ್ತು ಮಾಹಿತಿ ಹಕ್ಕಿನ ಬಗ್ಗೆ ಬೀದಿ ನಾಟಕವನ್ನುಯೋಜನಾ ವಲಯಕ್ಕೆ ಒಳಪಟ್ಟ4 ಸಮುದಾಯಗಳಲ್ಲಿ  ಫೆ.26 ರಂದು ನಡೆಸಲಾಯಿತು.

DSC05415

???????????????????????????????

???????????????????????????????

???????????????????????????????

DSC09976

???????????????????????????????

ಇತೀಚಿನ ಕಾಲ ಘಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಲೈಂಗಿಕ ಶೋಷಣೆಹೆಚ್ಚಾಗುತ್ತಿದ್ದು ಮತ್ತು ಮಾಹಿತಿಯ ಹಕ್ಕಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್ ಪಂಡ್ಇಂಟರ್ ನ್ಯಾಷನಲ್ಯು. ಎಸ್. ಎ.ವತಿಯಿಂದಬೀದಿ ನಾಟಕವನ್ನು ಹಮ್ಮಿಕೊಳ್ಳಲಾಯಿತು.ಇದರಲ್ಲಿಮಕ್ಕಳು ಲೈಂಗಿಕ ಶೋಷಣೆಗೆ ಒಳಗಾಗುವ ವಿಧಗಳು, ಇದಕ್ಕೆ ಕಾರಣಗಳು, ಇದರಿಂದ ಮಕ್ಕಳ ಮೇಲೆ ಆಗುವ ಪರಿಣಾಮಗಳು, ಶೋಷಣೆಗೆ ಒಳಗಾದ ಮಕ್ಕಳಿಗೆ ಪರಿಹಾರಎಲ್ಲಿ ಸಿಗುತ್ತದೆ ಎಂಬುದನ್ನು ಮಾರ್ಮಿಕವಾಗಿ ಪ್ರದರ್ಶಿಸಲಾಯಿತು.

By Suddi9

Leave a Reply

Your email address will not be published. Required fields are marked *