ವಿಟ್ಲ: ಕಸ್ಬಾ ಗ್ರಾಮದ ಕೂಡೂರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ , ಶ್ರೀ ವಿಷ್ಣುಮೂರ್ತಿ ದೇವರ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತು ನಾಗ ಪ್ರತಿಷ್ಠಾ ಕಾರ್ಯಕ್ರದ ಅಂಗವಾಗಿ ಫೆ.24ರಂದು ಶ್ರೀ ನಾಗ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ಆಶ್ಲೇಷಾ ಬಲಿ ಮತ್ತು ಇತರ ಪೂಜಾವಿಧಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಬೇಟಿ ನೀಡಿದರು.



