ವಿಟ್ಲ: ಕಸ್ಬಾ ಗ್ರಾಮದ ಕೂಡೂರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ , ಶ್ರೀ ವಿಷ್ಣುಮೂರ್ತಿ ದೇವರ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತು ನಾಗ ಪ್ರತಿಷ್ಠಾ ಕಾರ್ಯಕ್ರದ ಅಂಗವಾಗಿ ಫೆ.25 ರಂದು ಶ್ರೀ ವಿಷ್ಣುಮೂರ್ತಿ ದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಧಾರ್ಮಿಕ ಸಭೆ ದೇವಸ್ಥನದ ಆಡಳಿತ ಮೊಕ್ತೇಸರರ ಸನ್ಮಾನ ಕಾರ್ಯಕ್ರಮ.








