ನವದೆಹಲಿ: ಬಿಜೆಪಿಯ ನರೇಂದ್ರ ಮೋದಿ ಸ್ಪಧರ್ಿಸಿದ್ದ ವಾರಣಾಸಿ ಹಾಗೂ ವಡೋದರ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು ಎದುರಾಳಿಗಳು ತೀವ್ರ ಮುಖಭಂಗ ಅನುಭವಿಸಿದ್ದಾರೆ.

ವಡೋದರ
ಮೋದಿ ವಿರುದ್ಧ ಸ್ಪಧರ್ಿಸಿದ್ದ ಕಾಂಗ್ರೆಸ್ನ ಅಜಯ್ ರಾಯ್ ಐದು ಲಕ್ಷ ಮತಗಳ ಅಂತರದಲ್ಲಿ ಭರ್ಜರಿಯಾಗಿ ಸೋಲನ್ನನುಭವಿಸಿದ್ದಾರೆ.
ವಾರಣಾಸಿಯ ಮಿಸ್ತ್ರಿಗೆ ಇಸ್ತ್ರಿ:
ವಾರಣಾಸಿಯಯಲ್ಲಿ ಮೋದಿ ವಿರುದ್ಧ ಘಟಾನುಘಟಿಗಳಾದ ಕಾಂಗ್ರೆಸ್ನ ಮಧುಸೂಧನ್ ಮಿಸ್ತ್ರಿ, ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಹಾಗೂ ಇತರ 46ಕ್ಕೂ ಅಧಿಕ ಮಂದಿ ಸ್ಪಧರ್ಿಸಿದ್ದರು. ಆದರೆ ಈ ಎಲ್ಲರನ್ನೂ ಅನಾಮತ್ತಾಗಿ ಸೋಲಿಸಿದ ಮೋದಿ ಎರಡು ಲಕ್ಷ ಮತಗಳ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.ಸಸಸಸ
