ಬೆಂಗಳೂರು: ದೇಶದೆಲ್ಲೆಡೆ ಹಬ್ಬಿರುವ ಮೋದಿ ಅಲೆ ಕರ್ನಾಟಕದಲ್ಲೂ ದೊಡ್ಡ ಪರಿಣಾಮ ಬೀರಿದೆ. ಎಲ್ಲಾ ಸಮೀಕ್ಷೆಗಳನ್ನ ಮೀರಿಸಿ ಇಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಇಲ್ಲಿಯ 28 ಕ್ಷೇತ್ರಗಳ ಪೈಕಿ ಬಿಜೆಪಿ 17 ಕ್ಷೇತ್ರಗಳಲ್ಲಿ ಗೆದ್ದುಕೊಂಡಿದೆ. ಕಾಂಗ್ರೆಸ್ ಪಕ್ಷ 9 ಸ್ಥಾನಗಳಿಗೆ ಕುಸಿದಿದೆ. ಜೆಡಿಎಸ್ ಎರಡು ಕ್ಷೇತ್ರಗಳಿಗೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.

ಬೆಂಗಳೂರು ದಕ್ಷಿಣ
ಬಿಜೆಪಿ: ಅನಂತಕುಮಾರ್ (ಗೆಲುವು)
ಕಾಂಗ್ರೆಸ್: ನಂದನ್ ನಿಲೇಕಣಿ
ಜೆಡಿಎಸ್: ರುಥ್ ಮನೋರಮಾ
ಬೆಂಗಳೂರು ಕೇಂದ್ರ
ಬಿಜೆಪಿ: ಪಿ.ಸಿ.ಮೋಹನ್ (ಗೆಲುವು)
ಕಾಂಗ್ರೆಸ್: ರಿಜ್ವಾನ್ ಅರ್ಷದ್
ಜೆಡಿಎಸ್: ನಂದಿನಿ ಆಳ್ವ
ಬೆಂಗಳೂರು ಉತ್ತರ
ಬಿಜೆಪಿ: ಸದಾನಂದಗೌಡ (ಗೆಲುವು)
ಕಾಂಗ್ರೆಸ್: ನಾರಾಯಣಸ್ವಾಮಿ
ಜೆಡಿಎಸ್: ಅಬ್ದುಲ್ ಅಜೀಂ
ಬೆಂಗಳೂರು ಗ್ರಾಮಾಂತರ
ಕಾಂಗ್ರೆಸ್: ಡಿ.ಕೆ.ಸುರೇಶ್ (ಗೆಲುವು)
ಬಿಜೆಪಿ: ಮುನಿರಾಜುಗೌಡ
ಜೆಡಿಎಸ್: ಪ್ರಭಾಕರರೆಡ್ಡಿ
ಚಿಕ್ಕಬಳ್ಳಾಪುರ
ಕಾಂಗ್ರೆಸ್: ವೀರಪ್ಪಮೊಯಿಲಿ (ಗೆಲುವು)
ಬಿಜೆಪಿ: ಬಚ್ಚೇಗೌಡ
ಜೆಡಿಎಸ್: ಹೆಚ್.ಡಿ.ಕುಮಾರಸ್ವಾಮಿ
ತುಮಕೂರು
ಕಾಂಗ್ರೆಸ್: ಮುದ್ದಹನುಮಗೌಡ (ಗೆಲುವು)
ಬಿಜೆಪಿ: ಬಸವರಾಜು
ಜೆಡಿಎಸ್: ಎ.ಕೃಷ್ಣಪ್ಪ
ಕೋಲಾರ
ಕಾಂಗ್ರೆಸ್: ಮುನಿಯಪ್ಪ (ಗೆಲುವು)
ಜೆಡಿಎಸ್: ಕೇಶವ ಕೆ.
ಬಿಜೆಪಿ: ಎಂ.ನಾರಾಯಣಸ್ವಾಮಿ
ಹಾಸನ
ಜೆಡಿಎಸ್: ಹೆಚ್.ಡಿ.ದೇವೇಗೌಡ (ಗೆಲುವು)
ಕಾಂಗ್ರೆಸ್: ಅರಕಲಗೂಡು ಮಂಜು
ಬಿಜೆಪಿ: ವಿಜಯಶಂಕರ್
ಮಂಡ್ಯ
ಜೆಡಿಎಸ್: ಪುಟ್ಟರಾಜು (ಮುನ್ನಡೆ)
ಕಾಂಗ್ರೆಸ್: ರಮ್ಯಾ
ಬಿಜೆಪಿ: ಬಿ.ಶಿವಲಿಂಗಯ್ಯ
ಚಾಮರಾಜನಗರ
ಕಾಂಗ್ರೆಸ್: ಧ್ರುವನಾರಾಯಣ (ಗೆಲುವು)
ಬಿಜೆಪಿ: ಕೃಷ್ಣಮೂರ್ತಿ
ಜೆಡಿಎಸ್: ಶಿವಣ್ಣ
ಬಿಜಾಪುರ
ಬಿಜೆಪಿ: ರಮೇಶ್ ಜಿಗಜಿಣಗಿ (ಗೆಲುವು)
ಕಾಂಗ್ರೆಸ್: ಪ್ರಕಾಶ್ ರಾಥೋಡ್
ಜೆಡಿಎಸ್: ಕೆ.ಎಸ್. ಶಿವರಾಂ
ಚಿಕ್ಕೋಡಿ
ಕಾಂಗ್ರೆಸ್: ಪ್ರಕಾಶ್ ಹುಕ್ಕೇರಿ (ಗೆಲುವು)
ಬಿಜೆಪಿ: ರಮೇಶ್ ಕತ್ತಿ
ಜೆಡಿಎಸ್: ಶ್ರೀಮಂತ ಪಾಟೀಲ್
ಬೀದರ್
ಬಿಜೆಪಿ: ಭಗವಂತ್ ಖೂಬಾ
ಕಾಂಗ್ರೆಸ್: ಧರ್ಮಸಿಂಗ್
ಜೆಡಿಎಸ್: ಬಂಡೆಪ್ಪ ಕಾಶೆಂಪೂರ
ಗುಲ್ಬರ್ಗ
ಕಾಂಗ್ರೆಸ್: ಮಲ್ಲಿಕಾರ್ಜುನ ಖರ್ಗೆ (ಗೆಲುವು)
ಬಿಜೆಪಿ: ರೇವುನಾಯಕ್ ಬೆಳಮಗಿ
ಜೆಡಿಎಸ್: ಧೂಳಪ್ಪ ಗುಂಡಪ್ಪ
ಬಾಗಲಕೋಟೆ
ಬಿಜೆಪಿ: ಗದ್ದಿಗೌಡರ (ಗೆಲುವು)
ಕಾಂಗ್ರೆಸ್: ಅಜಯಕುಮಾರ್
ಜೆಡಿಎಸ್: ರವಿ
ಧಾರವಾಡ
ಬಿಜೆಪಿ: ಪ್ರಹ್ಲಾದ ಜೋಶಿ (ಗೆಲುವು)
ಕಾಂಗ್ರೆಸ್: ವಿ. ಕುಲಕರ್ಣಿ
ಜೆಡಿಎಸ್: ಹನುಮಂತಪ್ಪ
ಬೆಳಗಾವಿ
ಬಿಜೆಪಿ: ಸುರೇಶ್ ಅಂಗಡಿ (ಗೆಲುವು)
ಕಾಂಗ್ರೆಸ್: ಲಕ್ಷ್ಮಿ ಹೆಬ್ಬಾಳ್ಕರ್
ಜೆಡಿಎಸ್: ನಸೀರ್
ರಾಯಚೂರು
ಕಾಂಗ್ರೆಸ್: ಬಿ.ವಿ.ನಾಯಕ (ಗೆಲುವು)
ಬಿಜೆಪಿ: ಶಿವನಗೌಡ
ಜೆಡಿಎಸ್: ದೇವೇಂದ್ರಪ್ಪ
ಚಿತ್ರದುರ್ಗ
ಕಾಂಗ್ರೆಸ್: ಚಂದ್ರಪ್ಪ (ಗೆಲುವು)
ಬಿಜೆಪಿ: ಜನಾರ್ದನಸ್ವಾಮಿ
ಜೆಡಿಎಸ್: ಗೂಳಿಹಟ್ಟಿ ಶೇಖರ್
ಬಳ್ಳಾರಿ
ಬಿಜೆಪಿ: ಶ್ರೀರಾಮುಲು (ಗೆಲುವು)
ಕಾಂಗ್ರೆಸ್: ಹನುಮಂತಪ್ಪ
ಜೆಡಿಎಸ್: ರವೀಂದ್ರಕುಮಾರ್
ಕೊಪ್ಪಳ
ಬಿಜೆಪಿ: ಸಂಗಣ್ಣ ಕರಡಿ (ಗೆಲುವು)
ಕಾಂಗ್ರೆಸ್: ಬಸವರಾಜ
ಜೆಡಿಎಸ್: –
ಹಾವೇರಿ
ಬಿಜೆಪಿ: ಶಿವಕುಮಾರ್ ಉದಾಸಿ (ಗೆಲುವು)
ಕಾಂಗ್ರೆಸ್: ಸಲೀಂ ಅಹ್ಮದ್
ಜೆಡಿಎಸ್: ರವಿ
ಉತ್ತರ ಕನ್ನಡ
ಬಿಜೆಪಿ: ಅನಂತಕುಮಾರ್ ಹೆಗಡೆ (ಗೆಲುವು)
ಕಾಂಗ್ರೆಸ್: ಪ್ರಶಾಂತ್
ಜೆಡಿಎಸ್: ಶಿವನಾಂದ ನಾಯ್ಕ
ಶಿವಮೊಗ್ಗ
ಬಿಜೆಪಿ: ಬಿಎಸ್.ಯಡಿಯೂರಪ್ಪ (ಗೆಲುವು)
ಕಾಂಗ್ರೆಸ್: ಮಂಜುನಾಥ ಭಂಡಾರಿ
ಜೆಡಿಎಸ್: ಗೀತಾ ಶಿವರಾಜಕುಮಾರ್
ದಾವಣಗೆರೆ
ಬಿಜೆಪಿ: ಜಿ.ಎಂ. ಸಿದ್ದೇಶ್ (ಗೆಲುವು)
ಕಾಂಗ್ರೆಸ್: ಮಲ್ಲಿಕಾರ್ಜುನ
ಜೆಡಿಎಸ್: ಮಹಿಮಾ ಪಟೇಲ್
ಮಂಗಳೂರು
ಬಿಜೆಪಿ: ನಳಿನ್ ಕುಮಾರ್ ಕಟೀಲ್(ಗೆಲುವು)
ಕಾಂಗ್ರೆಸ್: ಜನಾರ್ದನ ಪೂಜಾರಿ
ಜೆಡಿಎಸ್: –
ಮೈಸೂರು
ಬಿಜೆಪಿ: ಪ್ರತಾಪ್ ಸಿಂಹ (ಗೆಲುವು)
ಕಾಂಗ್ರೆಸ್: ಹೆಚ್.ವಿಶ್ವನಾಥ್
ಜೆಡಿಎಸ್: ನ್ಯಾ| ಚಂದ್ರಶೇಖರಯ್ಯ
ಉಡುಪಿ-ಚಿಕ್ಕಮಗಳೂರು
ಬಿಜೆಪಿ: ಶೋಭಾ ಕರಂದ್ಲಾಜೆ (ಗೆಲುವು)
ಕಾಂಗ್ರೆಸ್: ಜಯಪ್ರಕಾಶ್ ಶೆಟ್ಟಿ
ಜೆಡಿಎಸ್: ಧನಂಜಯ ಕುಮಾರ್
