ಕೈಕಂಬ: ಎಡಪದವು ತಾಲೂಕು ಸ್ತ್ರೀ ಶಕ್ತಿ ಭವನಕ್ಕೆ ಗೊಂಚಲುಗಳ ವತಿಯಿಂದ ವಾಟರ್ ಪ್ಯೂರಿಷಯರ್ ಹಾಗೂ ಕಪಾಟು ಕೊಡುಗೆಯಾಗಿ ನೀಡಲಾಯಿತು. ಸ್ತ್ರೀ ಬ್ಲಾಕ್ ಸೊಸೈಟಿ ಉಪಾಧ್ಯಕ್ಷೆ ಸಾವಿತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕ ಸುಂದರ ಪೂಜಾರಿ, ಜಿಲ್ಲಾ ನಿರೂಪಣಾಕಾರಿ ನಟರಾಜ್, ಶಿಶು ಅಭಿವೃದ್ಧಿ ಯೋಜನಾಕಾರಿ ಶ್ಯಾಮಲಾ ಸಿ.ಕೆ, ಎಡಪದವು ಗ್ರಾ.ಪಂ.ಅಧ್ಯಕ್ಷೆ ಮಾಲಕಿ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *