ಕೈಕಂಬ: ಗುರುಪುರ ಗೋಳಿದಡಿಗುತ್ತಿನ ಗುತ್ತುದ ವರ್ಸೊದ ಪರ್ಬೊ ಅಪೂರ್ವ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಮೂಡುಗಣಪತಿಯನ್ನು 108 ತೆಂಗಿನಕಾಯಿಯನ್ನು ಇಬ್ಬಾಗ ಮಾಡಿ ಅದರಿಂದಲೇ ವಿಘ್ಣೇಶ್ವರನ ಮೂರ್ತಿ ರಚಿಸಲ್ಪಟ್ಟು ಸತಿಪತಿಯರಿಗೆ ಸಂಕಲ್ಪ ಮಾಡಲು ಅವಕಾಶ ಕಲ್ಪಿಸಲಾಗಿ ಪೂಜೆ ನೆರವೇರಿತು.
sankalpa d

26

g sankalpa

mudu ganapathi

1ganapathi sankalpa

ganapa

ಗೋಳಿದಡಿಗುತ್ತಿನ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಉಷಾ ದುರ್ಗಾಪ್ರಸಾದ ಶೆಟ್ಟಿ ಮತ್ತು ಮಕ್ಕಳು ಹಾಗೂ ಗೋಳಿದಡಿಗುತ್ತಿನ ಕುಟುಂಬಸ್ತರು ಹಾಗೂ ಊರಿನವರು ಈ ಪೂಜೆಯಲ್ಲಿ ಪಾಲ್ಗೊಂಡು ಸಂತ್ರಪ್ತಿಗೊಂಡರು.

By suddi9

Leave a Reply

Your email address will not be published. Required fields are marked *