ಬಜಪೆ : ಅದ್ಯಪಾಡಿ-ಬೀಬಿಲಚ್ಚಿಲ್ ಶ್ರೀ ದುರ್ಗಪರವೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ ಕರ್ಣಾಟಕ ಬ್ಯಾಂಕ್ನ ಆಡಳಿತ ನಿರ್ದೇಶಕ ಪಿ.ಜಯರಾಮ ಭಟ್ ಅವರನ್ನು ಕಟೀಲು ಶ್ರೀ ದುರ್ಗಪರಮೇಶ್ವರೀ ದೇವಳದ ಅನುವಂಶಿಕ ಅರ್ಚಕ ಕೆ.ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ಕ್ಷೇತ್ರದ ವತಿಯಿಂದ ಗೌರವಿಸಿದರು. ಆಡಳಿತ ಮೊಕ್ತೇಸರ ಮೋನಪ್ಪ ಸಪಳಿಗ, ಅರೂರು ಪ್ರಭಾಕರ ರಾವ್, ಕರ್ಣಾಟಕ ಬ್ಯಾಂಕ್ನ ಹಿರಿಯ ಅಕಾರಿಗಳು ಈ ಸಂದರ್ಭ ಉಪಸ್ಥತರಿದ್ದರು.
