ಸುಂಕದಕಟ್ಟೆ: ಬಜಪೆ ವಲಯ ಬಂಟರ ಸಂಘದ ಆಶ್ರಯದಲ್ಲಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ‘ಬಂಟೆರ್ನ ಗೊಬ್ಬುಲು’ ಕ್ರೀಡೋತ್ಸವದ ದೃಶ್ಯಗಳು.

ಕ್ರೀಡಾ ತರಬೇತುದಾರರಾದ ಪ್ರೇಮನಾಥ ಶೆಟ್ಟಿ, ನವೀನ್ ಹೆಗ್ಡೆ ಕ್ರೀಡಾಕೂಟ ನಿರ್ವಸಿದರು.
SUDDI9 MEDIA NETWORK