ಉಡುಪಿಯಲ್ಲಿ ನಡೆದ 2015-16ನೆ ಶೈಕ್ಷಣಿಕ ವರ್ಷದ ರಾಜ್ಯ ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ದೀಕ್ಷಿತ್ ಡಿ ಶೆಟ್ಟಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇವನು ಭುವನೇಂದ್ರ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ದೀಕ್ಷಿತ್ ಡಿ ಶೆಟ್ಟಿ ಜ್ಯೋತಿ ಮತ್ತು ದಯಾನಂದ ಶೆಟ್ಟಿ ಅಬೀರಿ ಇವರ ಪುತ್ರ .deekshith

By Suddi9

Leave a Reply

Your email address will not be published. Required fields are marked *