ಬಂಟ್ವಾಳ: ಇಲ್ಲಿನ ಪುದು ಗ್ರಾಮಪಂಚಾಯಿತಿ ವ್ಯಾಪ್ತಿಯ ಮಾರಿಪಳ್ಳ ಒಂದನೇ ಅಡ್ಡರಸ್ತೆ ಕಾಂಕ್ರೀಟಿಕರಣ ಕಾಮಗಾರಿಯನ್ನು ಆರೋಗ್ಯ ಮತ್ತು ಕುಟುಂಬಕಲ್ಯಾಣ ಖಾತೆ ಸಚಿವ ಯು.ಟಿ. ಖಾದರ್ ವೀಕ್ಷಿಸಿದರು.
BTW_NOV23_1
ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ತಾ.ಪಂ.ಸದಸ್ಯ ಆಸೀಫ್ ಇಕ್ಬಾಲ್, ಪುದು ಗ್ರಾಮಪಂಚಯಿತಿ ಅಧ್ಯಕ್ಷೆ ಆತೀಕಾ, ಉಪಾಧ್ಯಕ್ಷ ಹಾಶೀರ್, ಮಾಜಿ ಅಧ್ಯಕ್ಷ ಅಖ್ತರ್ ಹುಸೇನ್, ಸದಸ್ಯರಾದ ಖಾದರ್ ಪಾವೂರು, ಯೂಸುಫ್ ಅಲಂಕಾರ್, ಜಬ್ಬಾರ್ ಮಾರಿಪಳ್ಳ, ಹುಸೈನ್, ಅಹಮ್ಮದ್ ಪೇರಿಮಾರ್, ಎಂ.ಕೆ.ಹಮೀದ್, ಇಂಜಿನಿಯರ್ ರವಿಚಂದ್ರ, ಹಾಜರಿದ್ದರು.

By suddi9

Leave a Reply

Your email address will not be published. Required fields are marked *