ಬಂಟ್ವಾಳ: ಬಿಹಾರದಲ್ಲಿ ನಡೆದ ಚುಣಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಹಾಗೂ ಬಿಹಾರ ಜನತೆಯ ತೀರ್ಪನ್ನು ಸ್ವಾಗತಿಸಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮಾಚರಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ಬಾಸ್ ಅಲಿ,ಮಾಯಿಲಪ್ಪ ಸಾಲಿಯಾನ್ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ಎಂ.ಎಸ್ ಮಹಮ್ಮದ್, ಪಕ್ಷದ ಮುಖಂಡರಾದ ಬಿ.ಎಚ್.ಖಾದರ್, ಪದ್ಮಶೇಖರ್ ಜೈನ್ , ರಾಜಶೇಖರ್ ನಾಯಕ್, ಸಂಜೀವ ಪೂಜಾರಿ , ಬಿ.ಕೆ.ಇದಿನಬ್ಬ, ಸದಾಶಿವ ಬಂಗೇ ರಾ , ಸಂಪತ್ ಕುಮಾರ್ ಶೇಟ್ಟಿ, ರಾಮಕೃಷ್ಣ ಆಳ್ವ, ಮಹಮ್ಮದ್ ಶರೀಫ್, ಲೋಲಾಕ್ಷ ಶೆಟ್ಟಿ, ಜನಾರ್ಧನ ಚೆಂಡ್ತಿಮಾರ್, ರಿಯಾಝ್ ಹುಸೈನ್, ಚಂದ್ರಶೇಖರ್ ಕೋರ್ಯ, ಅಲ್ಬರ್ಟ್ ಮೆನೆಜಸ್, ಮಹಮ್ಮದ್ ನಂದಾವರ, ಯೂಸುಫ್ ಕರಂದಾಡಿ, ಪ್ರಕಾಶ್ ಬಿ ಶೆಟ್ಟಿ, ಅಬುಬಕ್ಕರ್ ಸಿದ್ದೀಕ್, ಲೋಕೇಶ್ ಸುವರ್ಣ, ಶ್ರೀಧರ್ ಶೆಟ್ಟಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


