ಬಂಟ್ವಾಳ: ಇಲ್ಲಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಕೊನೆಯ ದಿನವಾದ ಗುರುವಾರ ಶ್ರದ್ದಾ ಭಕ್ತಿಯ ತೆನೆ ಪೂಜೆ ಕಾರ್ಯಕ್ರಮ ನಡೆಯಿತು. ಪಲ್ಲಮಜಲುವಿನ ಗದ್ದೆಯಿಂದ ತನೆಯನ್ನು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ದೇವಸ್ಥಾನಕ್ಕೆ ತರಲಾಯಿತು. ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ನೆಡದ ಬಳಿಕ ತೆನೆಯನ್ನು ಭಕ್ತರಿಗೆ ನೀಡಲಾಯಿತು.

4

6

6

7

9

 

By Suddi9

Leave a Reply

Your email address will not be published. Required fields are marked *