ಬಂಟ್ವಾಳ: ಇಲ್ಲಿನ ನಗರ ಪೋಲೀಸ್ ಠಾಣೆಯಲ್ಲಿ ವಿಜಯದಶಮಿಯ ಸಂದರ್ಭ ಆಯುಧ ಪೂಜಾ ಕಾರ್ಯಕ್ರ ನಡೆಯಿತು. ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಡಾ| ಪ್ರಭಾಕರ ಭಟ್, ನ್ಯಾಯರ್ಮೂತಿಗಳಾದ ಮಹೇಶ್ ಮತ್ತು ದೇವಾನಂದ, ಬೂಡಾ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ಸರ್ಕಲ್ ಇನ್ಸ್ಪೆಕ್ಟರ್ ಬೆಳ್ಳಿಯಪ್ಪ, ನಗರ ಠಾಣಾ ಉಪನಿರೀಕ್ಷಕ ನಂದ ಕುಮಾರ್, ಗ್ರಾಮಾಂತರ ಠಾಣಾ ಉಪನಿರೀಕ್ಷಕ ರಕ್ಷಿತ್ ಗೌಡ, ಟ್ರಾಫಿಕ್ ಠಾಣಾ ಉಪನಿರೀಕ್ಷಕ ಚಂದ್ರಶೇಖರ್ ಅಯ್ಯ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.



