ಬಂಟ್ವಾಳ: ಪಂಚಮುಖಿ ಕಂಬೈನ್ಸ್ ಅರ್ಪಿಸುತ್ತಿರುವ ಬಿ.ಸಿ.ರೋಡಿನಲ್ಲಿ ಪ್ರಥಮ ಬಾರಿಗೆ ಚಾ ಪರ್ಕ ತಂಡದ 50ನೇ ವಿನೂತನ ಶೈಲಿಯ `ಬಂಗಾರ್’ ನಾಟಕದ ಪ್ರಥಮ ಪ್ರದರ್ಶನ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಎಲ್.ಎನ್ ದೇವದಾಸ್ ಕಾಪಿಕಾಡ್ರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ, ಸಮ್ಮಾನಿಸಿದ್ದರು .
ಕೇಶವ ಶಾಂತಿ, ಕೆ.ಹರಿಕೃಷ್ಣ ಬಂಟ್ವಾಳ್, ಪಿಯೂಸ್ ಎಲ್ ರೊಡ್ರಿಗಸ್, ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಸುರೇಂದ್ರ ಬಂಟ್ವಾಳ, ಭುವನೇಶ್ ಪಚ್ಚಿನಡ್ಕ. ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್ ಬಿ.ಸಿ.ರೋಡ್ ಇವರುಗಳು ಉಪಸ್ಥಿತರಿದ್ದರು.

