ಬಂಟ್ವಾಳ : ಗಾಯತ್ರಿ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ನಿಯಮಿತ ಮೆಲ್ಕಾರ್ ಇದರ 2014-15 ನೇಸಾಲಿನ ವಾರ್ಷಿಕ ಮಹಾಸಭೆಯು ಸೆ.24ರಂದು ಗುರುವಾರ ಬೆಳಿಗ್ಗೆ ಗಂ.11.30ಕ್ಕೆ ರಾಮ್‍ದೇವ್ ಕಲ್ಯಾಣ ಮಂಟಪ ಮೆಲ್ಕಾರ್ ನಲ್ಲಿ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
SUDDI9 MEDIA NETWORK