ಬಂಟ್ವಾಳ: ಗ್ರಾಮಕರಣಿಕರ ಸಂಘದ ವತಿಯಿಂದ ಬಿ.ಮೂಡ ಗ್ರಾಮದಲ್ಲಿ ಗ್ರಾಮಕರಣಿಕರಾಗಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಜಿಲ್ಲಾಧಿಕಾರಿ ಕಚೇರಿಗೆ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪದೋನ್ನತಿಗೊಂಡು ವರ್ಗಾವಣೆಗೊಂಡ ರಾಜ್‍ಕುಮಾರ್ ರವರನ್ನು ಸರಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಸನ್ಮಾನಿಸಲಾಯಿತು.

KAR_9085

KAR_9088

ಕಂದಾಯ ಅಧಿಕಾರಿ ನಾರಾಯಣ ಪೂಜಾರಿ, ಕಂದಾಯ ನಿರೀಕ್ಷಕರಾದ ಆಸಿಫ್ ಇಕ್ಬಾಲ್ , ದಿವಾಕರ ಮುಗುಳ್ಯ , ಗೌರಾವಾಧ್ಯಕ್ಷ ಶಶಿಕುಮಾರ್ , ಗ್ರಾಮಕರಣಿಕರ ಸಂಘದ ಉಪಾಧ್ಯಕ್ಷೆ ದಾಕ್ಷಾಯಿಣಿ , ಕಾರ್ಯದರ್ಶಿ ಕುಮಾರ್ , ಗೌರವ ಸಲಹೆಗಾರ ಎ.ಪಿ.ಭಟ್ , ಸರಕಾರಿ ನೌಕರರ ಸಂಘದ ಕೋಶಾಧಿಕಾರಿ ಜನಾರ್ಧನ್ ಹಾಗೂ ಎಲ್ಲಾ ಗ್ರಾಮ ಕರಣಿಕರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *