ಬಂಟ್ವಾಳ: ಶಿವಶಕ್ತಿ ಬ್ರದರ್ಸ್ ಟ್ರಸ್ಟ್ (ರಿ) ನಿಟಿಲಾಪುರ ಕಲ್ಲಡ್ಕ ಇದರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಜಗದೀಶ್ ಕುಲಾಲ್ ಕಲ್ಲಗುಡ್ಡೆ, ಗೌರವಾಧ್ಯಕ್ಷರಾಗಿ ಐತಪ್ಪ ನಾಯ್ಕ್ ನೆಟ್ಲ, ಉಪಾಧ್ಯಕ್ಷರಾಗಿ ನರೇಶ್ ದೇವಾಡಿಗ, ಕಾರ್ಯದರ್ಶಿಯಾಗಿ ಮನೋಜ್ ನೆಟ್ಲ, ಸಂಘಟನಾ ಕಾರ್ಯದರ್ಶಿ ಮುತ್ತುರಾಜ್ ಪಿಲಿಂಜಾ, ಕೋಶಾಧಿಕಾರಿಯಾಗಿ ಸುರೇಶ್ ದೇವಾಡಿಗ ಮತ್ತು ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.

