ಬಂಟ್ವಾಳ ಸೆಪ್ಟೆಂಬರ್ 06: ನಾಗಶ್ರೀ ಮಿತ್ರ ವೃಂದ (ರಿ,) ಕಮ್ಮಾಜೆ ಇವರು ಹಮ್ಮಿಕೋಡಿರುವ ಮೊಸರು ಕುಡಿಕೆ ಉತ್ಸವವು ಅತೀ ವಿಜ್ರಂಭನೆಯಿಂದ ಕುಡ್ಡಿದ್ದು. ಶ್ರೀ ಕೃಷ್ಣ ದೇವರ ಪೂಜೆಯೊಂದಿಗೆ ಪ್ರಾರಂಭ ಗೊಂಡ ಕಾರ್ಯಕ್ರಮ ಕಾವೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮದೋದಿಂಗೆ ಸಂಪನ್ನಗೊಂಡು. ನಂತರ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಅನಂತರಾಮ್ ಹೇರಳ ನಿವೃತ್ತ ಮುಖ್ಯೋಪಾಧ್ಯಾಯರು ಹಿ,ಪ್ರಾ.ಶಾಲೆ ತೆಂಕಬೆಳ್ಳೂರು ಇವರ ಗಣ ಅಧ್ಯಕ್ಷತೆಯಲ್ಲಿ ಶ್ರೀ ಗಂಗಾಧರ ರೈ ಕಮ್ಮಾಜೆ ನಿವೃತ್ತ ಶಿಕ್ಷಕರು ಹಿ.ಪ್ರಾ.ಶಾಲೆ ಬಡಗ ಬೆಳ್ಳೂರು ಇವರಿಂದ ಉದ್ಘಾಟನೆಗೊಂಡಿತು. ಕಾರ್ಯಕ್ರಮದಲ್ಲಿ ಶ್ರೀ ಕಮಲಾಕ್ಷ ಪೂಜಾರಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಬಡಗಬೆಳ್ಳೂರು, ಶ್ರೀ ಅನುಪ್ ಫೆರ್ನಾಂಡಿಸ್ ಸದಸ್ಯರು ಗ್ರಾಮ ಪಂಚಾಯತ್ ಬಡಗ ಬೆಳ್ಳೂರು, ಶ್ರೀಮತಿ ರೂಪಶ್ರೀ ನಾರಾಯಣ ನಾಯಕ್,ಸದಸ್ಯರು ಗ್ರಾಮ ಪಂಚಾಯತ್ ಬಡಗ ಬೆಳ್ಳೂರು ಮತ್ತು ಶ್ರೀಮತಿ ಗುಣವತಿ ನಾಗೇಶ್ ಟಿ,ಆರ್, ತಾಲೂಕು ಪಂಚಾಯತ್ ಸದಸ್ಯರು ಕರಿಯಂಗಳ ಇವರು ಉಪಸ್ಥರಿದ್ದರು. ನಂತರ ವಿವಿಧ ಆಟೋಟ ಸ್ವರ್ಧೆಗಳು ನಡೆದವು ವಿಶೆಷವಾಗಿ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಹಗ್ಗಾಜಗ್ಗಟ ಪಂದ್ಯಾಟಗಳು ಜನರನ್ನು ಆಕರ್ಷಿಸಿತು.

1

 

DSC_3827

 

2

3

5

6

7

8

DSC_3836

DSC_3884

DSC_3907

DSC_4250

DSC_4251

DSC_4253

DSC_4261

DSC_4266

DSC_4271

DSC_4279

DSC_4281

DSC_4296

DSC_4303

DSC_4306

DSC_4309

DSC_4311

DSC_4316

DSC_4318

DSC_4319

DSC_4322

DSC_4359

DSC_4360

DSC_4361

DSC_4370

DSC_4375

DSC_4380

DSC_4395

DSC_4428

DSC_4431

DSC_4449

DSC_4461

DSC_4464

DSC_4468

DSC_4474

DSC_4476

DSC_4480

DSC_4487

DSC_4498

DSC_4527

DSC_4529

DSC_4532

DSC_4538

DSC_4539

DSC_4541

DSC_4544

DSC_4551

DSC_4561

DSC_4569

DSC_4587

DSC_4598

DSC_4607

DSC_4613

DSC_4629

DSC_4667

DSC_4669

DSC_4679

DSC_4692

DSC_4710

DSC_4711

DSC_4718

DSC_4747

DSC_4760

 

ಸಂಜೆ 5ಗಂಟೆಗೆ ಸಮಾರೋಪ ಸಮಾರಂಭ ನಡೆಯಿತು ಇದರ ಅಧ್ಯಕ್ಷತೆಯನ್ನು ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿ, ಉದ್ಯಮಿ ಹಾಗೂ ಪ್ರಗತಿಪರ ಕೃಷಿಕರು ಇವರು ಅನಿವಾರ್ಯ ಕ್ರಾರ್ಯದಿಂದ್ದ ನಿರ್ಗಮಿಸಿದರು ಹಾಗೂ ಇವರ ಅಧ್ಯಕ್ಷತೆಯನ್ನು ಶ್ರೀಮತಿ ಜಯಶ್ರೀ ಕೆ.ಎ. ಜಿಲ್ಲಾ ಪಂಚಾಯತ್ ಸದಸ್ಯರು ಪುದು ಇವರು ನಿಭಾಯಿಸಿದರು. ಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣ ಮಾಡಿದ ಶ್ರೀ ಕಶೆಕೋಡಿ ಸೂರ್ಯನಾರಾಯಣ್ ಭಟ್, ಸಂಸ್ಕಾರ ಭಾರತಿ ಜಿಲ್ಲಾ ಸಂಚಾಲಕರು ಇವರು ಶ್ರೀಕೃಷ್ಣನ ಬಾಲ್ಯಲೀಲೆಯ ಕುರಿತು ಹಾಗೂ ಮೋಸರು ಕುಡಿಕೆಯ್ ಯಾಕೆ ಆಚಾರಿಸುತ್ತಾರೆ ಮಾತು ಜನರು ಧಾರ್ಮಿಕವಾಗಿ ಯಾವ ರೀತಿ ಇರಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರವೀಂದ್ರ ಕಮ್ಮಾಜೆ ಮೋಸರು ಕುಡಿಕೆಯ ಸ್ಥಳದಾನಿಗಳು, ಶ್ರೀ ಸುರೇಂದ್ರ ಬಂಟ್ವಾಳ ಸಾಮಾಜಿಕ ಕಾರ್ಯಕರ್ತರು ಮತ್ತು ತುಳು ಚಲನಚಿತ್ರ ನಟರು, ಮತ್ತಿತರರು ಉಪಸ್ಥಿತರಿದ್ದರು. ಸ್ಪರ್ದೆಯಲ್ಲಿ ವಿಜೇತರಾದ ಕ್ರೀಡಾಭಿಮಾನಿಗಳಿಗೆ ಬಹುಮಾನ ನೀಡಲಾಯಿತು ಮತ್ತು 2014-15ರ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉನ್ನತಶೇಣಿಯಲ್ಲಿ ಪಾಸಾದ ತೆಂಕಬೆಳ್ಳೂರು ಗ್ರಾಮದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪ್ರೋತ್ಸಾಹಕ ಧನ ವಿತರಿಸಿದರು. ಸಮಾರೋಪ ಸಮಾರಂಭ ಮುಗಿದ ನಂತರ ಶ್ರೀ ಕೃಷ್ಣ ದೇವರ ಪೂಜೆಯೊಂದಿಗೆ 6ಗಂಟೆಯಿಂದ ಭವ್ಯ ಶೋಭಯಾತ್ರೆ ನಡೆಯಿತು. ಶೋಭಯಾತ್ರೆಯಲ್ಲಿ ಡಿ.ಜೆ. , ಗೊಂಬೆ ಬಳಗ ನಾಸಿಕ್ ಬ್ಯಾಡ್ ಮೊದಾಲದವುಗಳು ಗಮನಸೇಳೆದವು ಮಾರ್ಗದ ಉದ್ದಕ್ಕೂ ಮಡಕೆ ಒಡೆಯುದರೋದಿಗೆ ಸುಡುಮದ್ದು ಪ್ರದರ್ಶನಗಳು ಬನ್ಣದ ನೀರಿನ ಒಕುಳಿಯೊಂದಿಗೆ ಕಾರ್ಯಕ್ರಮ ವಿಜ್ರಂಭನೆಯಿಂದ ಕೂಡಿತ್ತು

ಚಿತ್ರ, ವರದಿ: ತಿರುಮಲೇಶ್ ಬೆಳ್ಳೂರು

By Suddi9

Leave a Reply

Your email address will not be published. Required fields are marked *