ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವಕ್ಕೆ ಶ್ರೀ ಕೃಷ್ಣನ ಮೆರವಣಿಗೆ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಚಾಲನೆ ನೀಡಿದರು. ಮೆರವಣಿಗೆಯು ರಾಮಕೃಷ್ಣ ಆಶ್ರಮದಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ಮುಖ್ಯ ದ್ವಾರದವರೆಗೆ ಸಾಗಿ ಬಂದು ಪೊಳಲಿ ದೇವಸ್ಥಾನದ ಒಂದು ಸುತ್ತು ಹಾಕಿ ರಾಮಕೃಷ್ಣ ತಪೋವನದಲ್ಲಿ ಸಮಾಪನಗೊಂಡಿತು. ರಾಮಕೃಷ್ ಆಲ್ಲಲ್ಲಿ ಕಟ್ಟಿದ ಮಡಕೆಗಳನ್ನು ಒಡೆಯುತ್ತ ನಾಸಿಕ್ ಬ್ಯಾಂಡ್ ನೊಂದಿಗೆ ವಿಜ್ರಂಭನೆಯಿಂದ ಜರಗಿತು.
004

 

\005

 

 

00100200300800140077008

0014

By Suddi9

Leave a Reply

Your email address will not be published. Required fields are marked *