ಬಜ್ಪೆ: ಮಳಲಿಯ ನಾಗಬನವೊಂದರಲ್ಲಿ ಕಂಬಳಿಹುಳದಂಥ ವಿಚಿತ್ರ ಕೀಟವೊಂದು ಪತ್ತೆಯಾಗಿದೆ. ಈ ಕೀಟ ನೋಡಲು ಸಹಸ್ರಪದಿಯಂತೆ ಕಂಡುಬಂದರೂ ಅದರ ದೇಹವು ಜಿರಳೆಯಂತೆ ಕಂಡುಬರುತ್ತದೆ. ಅಲ್ಲದೆ ಅದರಲ್ಲಿ ಕಂಡುಬರುವ ಕಾಲುಗಳೂ ಸಹ ಜಿರಳೆಯ ಕಾಲಿನಂತೆ ಕಂಡುಬರುತ್ತಿದೆ.
3 bajpe 2
ಸಾಮಾನ್ಯವಾಗಿ ಈ ಕೀಟ ಸಂಧಿಪದಿಯಂತೆ ಗೋಚರವಾಗುತ್ತಿದ್ದು, ಕೀಟದ ಜಾತಿಗೆ ಸೇರಿದ್ದೋ ಅಥವಾ ಸಹಸ್ರಪದಿ ಜಾತಿಗೆ ಸೇರಿದ್ದೋ ಎಂಬ ಗೊಂದಲ ಉಂಟಾಗುತ್ತದೆ. ಈ ಕೀಟ ಮಣ್ಣಿನಡಿಯಲ್ಲಿ ವಾಸುವಾಗುತ್ತಿದ್ದು, ಮೇಲೆ ಬಂದರೆ ಜೇಡದಂತೆ ವೇಗವಾಗಿ ಓಡುತ್ತದೆ. ಅಲ್ಲದೆ ಇದರ ಮೈ ಭಾಗ ಜಿರಳೆಯಂತೆ ಕೆಂಪು ಬಣ್ಣದಿಂದ ಕೂಡಿದೆ. ಸ್ಥಳೀಯರು ಇದೇ ರೀತಿ ಬಿಳಿ ಬಣ್ಣದ ಕೀಟವನ್ನು ನೋಡಿದ್ದಾಗಿ ಹೇಳುತ್ತಾರೆ. ಒಟ್ಟಾರೆ ಈ ಪ್ರಾಣಿ ಅಚ್ಚರಿಗೆ ಕಾರಣವಾಗಿದ್ದು, ಕೀಟ ಶಾಸ್ತ್ರಜ್ಞರು ಇದಕ್ಕೆ ತಕ್ಕ ಉತ್ತರ ನೀಡಬೇಕೆನ್ನುವ ಆಗ್ರಹ ಕೇಳಿಬಂದಿದ

By suddi9

Leave a Reply

Your email address will not be published. Required fields are marked *