ಮುಂಬೈ ಆಗಸ್ಟ್ 28:  ಬೈ ರೀಬಾಕ್ ಅಂತರಾಷ್ಟ್ರೀಯ ಅಕಾಡೆಮಿಯ ವಿದ್ಯಾರ್ಥಿಗಳು, ಚೆಂಬೂರು RCITY ಮಾಲ್, ಘಾಟ್ಕೋಪರ್ ನಲ್ಲಿ ರಾಖಿ ವರ್ಕ್ಶಾಪ್ ಮೇಕಿಂಗ್ ಆಯೋಜಿಸಲಾಗಿತ್ತು.  ರಾಖಿಯನ್ನು ಮಾಡುವ ವಿಧಾನ ಶಾಲೆಯ ವಿದ್ಯಾರ್ಥಿಗಳು  ಪೊವೈ ಸ್ಲಂ ಮಕ್ಕಳು ರಾಖಿಯನ್ನು ನ ವಿನೂತನ ಶೈಲಿಯ ಮಣಿಕಟ್ಟಿನ ಸುತ್ತ ಪವಿತ್ರ ಎಳೆ, ದಾರದಲ್ಲಿ ಕಟ್ಟಿ ಒಂದು ಸಹೋದರ ಮತ್ತು ಸಹೋದರಿ ನಡುವಿನ ಪ್ರೀತಿಯ ಶುದ್ಧ ಬಂಧನದಲ್ಲಿ ಇರುವ ಸಂಕೇತವಾಗಿರುವ ರಾಖಿ ತಾಯರಿಕಾ ವಿಧಾನ ಕಲಿಸಿಕೊಡಲಾಯಿತು.

28_RZ_06

28_RZ_07

28_RZ_08

By suddi9

Leave a Reply

Your email address will not be published. Required fields are marked *