ಬಂಟ್ವಾಳ ತಾಲೂಕಿನ ಛಾಯಾಗ್ರಾಹಕರ ಸಂಘದ ವತಿಯಿಂದ ರಾಯಿ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ ನೀಡಿದ ನೂತನ ಧ್ವಜಸ್ತಂಭವನ್ನು ಸಂಘದ ಅಧ್ಯಕ್ಷ ಆನಂದ್ ಮತ್ತು ನಿಯೋಜಿತ ಅಧ್ಯಕ್ಷ ಸುಕುಮಾರ್ ಈಚೆಗೆ ಉದ್ಘಾಟಿಸಿದರು.

21btl-Rayee

 

ಗ್ರಾ.ಪಂ.ಅಧ್ಯಕ್ಷ ದಯಾನಂದ ಸಪಲ್ಯ, ಉಪಾಧ್ಯಕ್ಷೆ ಪುಷ್ಪಾಲತಾ, ಸಮನ್ವಯ ಸಮಿತಿ ಅಧ್ಯಕ್ಷ ರಾಘವ ಅಮೀನ್, ಅಂಗನವಾಡಿ ಕೇಂದ್ರ ಮೇಲ್ವಿಚಾರಕಿ ಕಾತ್ಯಾಯಿಣಿ, ಕಾರ್ಯಕರ್ತೆ ಪದ್ಮಾವತಿ, ಸಂಘದ ಪ್ರಮುಖರಾದ ಟಿ.ಹರೀಶ ರಾವ್, ದಯಾನಂದ, ರಾಜೇಂದ್ರ ಕೆ., ಹರೀಶ್ ಆಚಾರ್ಯ, ಇಂದಿರಾ ಬಂಗೇರ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *