ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಗ್ರಾಮ ಪಂಚಾಯಿತಿ ವತಿಯಿಂದ ‘ಸ್ವಚ್ಛ ಭಾರತ ಅಭಿಯಾನ’ ಯೋಜನೆಯಡಿ ನಿರ್ಮಾಣಗೊಂಡ ‘ಪೈಪ್ ಕಾಂಪೋಸ್ಟ್’ ತ್ಯಾಜ್ಯ ವಿಲೇವಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರ ಯೋಗೀಶ್ ಈಚೆಗೆ ಚಾಲನೆ ನೀಡಿದರು.

21btl-panjikalಉಪಾಧ್ಯಕ್ಷ ಲಕ್ಷ್ಮೀ ನಾರಾಯಣ ಗೌಡ, ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಸದಸ್ಯರಾದ ಕೇಶವ ಗೌಡ, ದಯಾನಂದ ಗೌಡ, ಪೂವಪ್ಪ ಮೆಂಡನ್, ಹರೀಶ್ ಪೂಜಾರಿ, ಸುಮತಿ, ಶಶಿಕಲಾ, ಶಾಲಿನಿ ಶ್ರೀನಿವಾಸ ಶೆಟ್ಟಿ, ರೂಪಾಶ್ರೀ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *