ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ), ದ,ಕ ಮತ್ತು ಉಡುಪಿ ಜಿಲ್ಲೆ ಇದರ ರಜತ ಸಂಭ್ರಮದ ಪ್ರಯುಕ್ತ ‘ಛಾಯಾ ಸಂಭ್ರಮ’ ಎಂಬ ಸ್ಮರಣ ಸಂಚಿಕೆಯನ್ನು ಹೊರತರುತ್ತಿದ್ದು ಈ ಬಗ್ಗೆ ಮನವಿ ಪತ್ರವನ್ನು ಧರ್ಮಾಧಿಕಾರಿ ರಾಜರ್ಷಿ ಶ್ರೀ ವೀರೆಂದ್ರ ಹೆಗ್ದೆ ಗುರುವಾರ ಲೋಕಾರ್ಪಣೆಗೊಳಿಸಿದರು.
manavi bidugadeಈ ಸಂದರ್ಭದಲ್ಲಿ ಎಸ್.ಕೆ.ಪಿ.ಎ{ರಿ},ಮಂಗಳೂರು-ಉಡುಪಿ ಅಧ್ಯಕ್ಷ ಶ್ರೀ ಕೆ. ವಾಸುದೇವ ರಾವ್, ಸಲಹಾ ಸಮಿತಿ ಅಧ್ಯಕ್ಷ ವಿಠಲ್ ಚೌಟ, ದಾಮೋದರ್, ಪದ್ಮ ಪ್ರಸಾದ್ ಜೈನ್, ಮಧು ಮಂಗಳೂರು, ಕೀರ್ತಿ ಮಂಗಳೂರು, ವಿಲ್ಸನ್, ಭಕ್ತಪ್ರಸಾದ್, ಸತೀಶ್ ಕೊಂಡಾಡಿ, ನಾಗೇಶ್ ಕೋಟ, ದಿವಾಕರ್, ನಂದ ಕುಮಾರ್, ದಯಾನಂದ್ ಬಂಟ್ವಾಳ್, ಸುಕುಮಾರ್ ಬಂಟ್ವಾಳ್, ಸುರೇಶ್ ಹಗು ಸತೀಶ್ ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *