ಬಂಟ್ವಾಳ: ಬಿ.ಸಿ.ರೋಡು ಪೊಳಲಿ ಕೈಕಂಬ ಮಹಾದ್ವಾರದ ಬಳಿಯಿಂದ ಹೊರಟು ಬಿ.ಸಿ.ರೋಡು ವಿವೇಕಾನಂದ ವೃತ್ತದಿಂದ ಹಿಂತಿರುಗಿ ತಾಲೂಕು ಕಛೇರಿಯವರೆಗೆ ಆ.14 ಶುಕ್ರವಾರ ಪಂಜಿನ ಮೆರವಣಿಗೆ.ಬಳಿಕ ರಾತ್ರಿಗಂಟೆ8.00ಕ್ಕೆ ಅಖಂಡ ಭಾರತ ಸಂಕಲ್ಪ ದಿನದ ಸಭಾಕಾರ್ಯಕ್ರಮ.
ಈ ಕಾರ್ಯಕ್ರಮವುಜಗತ್ತಿನಒಟ್ಟುಜನಸಂಖ್ಯೆಯಲ್ಲಿ ಶೇ.19ರಷ್ಟು ಹಿಂದುಗಳು ಇರುವ ಭಾರತದಲ್ಲಿ ಸರಿಸುಮಾರು2¼ವರ್ಷಗಳ ಹಿಂದೆ ನಡೆದ ಪರಕ್ರೀಯರಆಕ್ರಮಣದಿಂದ ಪಾಠಕಲಿಯದ ನಮ್ಮ ನಾಯಕರು ಸ್ವಾತಂತ್ರ ಸಂಗ್ರಾಮದ ಹೆಸರಿನಲ್ಲಿ ಹಿಂದುಗಳಿಗೆ ಹಿಂದೂಸ್ಥಾನ್ ಮುಸ್ಲಿಂರಿಗೆ ಪಾಕಿಸ್ಥಾನ ಎಂಬ ಕರಾರಿನಂತೆ ನಡೆದದೇಶವಿಭಜನೆಯ ಕರಾಳ ಕೃತ್ಯದ ಬಗ್ಗೆ ಮತ್ತುದೇಶವಿಭಜನೆಯ ಬಳಿಕ ದೇಶದಲ್ಲಿ ನಡೆಯುವಗೋಹತ್ಯೆ, ಮತಾಂತರ, ಭಯೋತ್ಪಾದನೆ, ಅಲ್ಪಸಂಖ್ಯಾತತುóಷ್ಠೀಕರಣದ ಬಗ್ಗೆ ಜನರಲ್ಲಿಜಾಗೃತಿ ಮೂಡಿಸಿ, ಅಖಂಡ ಭಾರತ ನಿರ್ಮಾಣದಸಲುವಾಗಿ ಈ ಕಾರ್ಯಕ್ರಮಜರಗಲಿರುವುದು.
ಈ ಕಾರ್ಯಕ್ರಮದಅಧ್ಯಕ್ಷತೆಯನ್ನುಶ್ರೀ ಡಿ. ಚಂದಪ್ಪ ಮೂಲ್ಯ (ಬಿ.ಎ.) ನಿವೃತ್ತಡೆಪ್ಯೂಟಿಕಮಾಂಡೆಂಟ್, ಬಿ.ಎಸ್.ಎಫ್. ಬೆಂಗಳೂರು ಮತ್ತು ನಿವೃತ್ತ ಬಿ.ಎಸ್.ಎಫ್.ಯೋಧರ ಸೇವಾ ಅಭಿವೃದ್ಧಿ ಸಂಘಧಕರ್ನಾಟಕರಾಜ್ಯಾಧ್ಯಕ್ಷರು (ರಾಷ್ಟ್ರಪತಿ ಪ್ರಶಸ್ತಿ ವಿಜೇತರು)ಇವರು ವಹಿಸಲಿದ್ದು, ಈ ಕಾರ್ಯಕ್ರಮದ ಸಭೆಯನ್ನು ಉದ್ದೇಶಿಸಿ, ಶ್ರೀ ಸೋಮೇಶ್ ಮಡಿಕೇರಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಡಿಕೇರಿಜಿಲ್ಲಾ ಸಂಪರ್ಕ ಪ್ರಮುಖ್ಇವರು ಪ್ರಮುಖ ಭಾಷಣ ಮಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆಎಲ್ಲಾರಾಷ್ಟ್ರಭಕ್ತ ಭಂಧುಭಗಿನಿಯರು ಆಗಮಿಸಬೇಕಾಗಿ ಹಿಂದುಜಾಗರಣ ವೇದಿಕೆಯ ಬಂಟ್ವಾಳ ತಾಲೂಕುಅಧ್ಯಕ್ಷರಾದಜಗದೀಶ ನೆತ್ತರೆಕೆರೆ ಹಾಗೂ ಸಂಚಾಲಕರಾದಚಂದ್ರ ಕಲಾಯಿ ಇವರು ವಿನಂತಿಸಿದ್ದಾರೆ.
