ಬಂಟ್ವಾಳ : ರಾಜೀವ್ ಗಾಂಧಿ ಸದ್ಭಾವನಾ ಯಾತ್ರೆಯನ್ನು ಪೆರಂಬದೂರಿನ ರಾಜೀವ್ ಗಾಂಧಿ ಸಮಾಧಿ ಬಳಿ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ದೀಪೋಜ್ವಲನದೊಂದಿಗೆ ಚಾಲನೆ ನೀಡಿದರು.

54

55ಈ ಸಂದರ್ಭದಲ್ಲಿ ಎ.ಐ.ಸಿ.ಸಿ.ಕಾರ್ಯದರ್ಶಿ ಸುಧಾಕರ ರೆಡ್ಡಿ , ಡಿ.ಸಿ.ಸಿ.ಕಾಂಜೀಪುರಂ ಅಧ್ಯಕ್ಷ ಶಿವರಾಮನ್ , ರಾಜೀವ್ ಸದ್ಭಾವನಾ ಯಾತ್ರೆಯ ಉಸ್ತುವಾರಿ ಎಂ.ವೇಣುಗೋಪಾಲನ್ , ಕೆ.ಪಿ.ಸಿ.ಸಿ.ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ, ಎನ್‍ಎಸ್ ಯುಐ ಘಟಕದ ಟಿ.ಎ.ನವೀನ್, ಕೆ.ಪಿ.ಸಿ.ಸಿ.ಕಾರ್ಮಿಕ ಘಟಕದ ಉಪಾಧ್ಯಕ್ಷ ಕೆ.ಎಸ್.ಅಮೀರ್ ಅಹ್ಮದ್ ತುಂಬೆ , ಇರಾ ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *