ಬಂಟ್ವಾಳ : ಶ್ರೀ ವೀರಾಂಜನೇಯ ವ್ಯಾಯಮ ಶಾಲೆ ಭಜನಾ ಮಂದಿರ [ರಿ] ಕಾರಾಜೆ ಸಜೀಪ ಮೂಡ ವಾರ್ಷಿಕ ಮಹಾಸಭೆಯಲ್ಲಿ 2015-16 ನೂತನ ಅಧಿಕಾರ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತ್ತು.
03
ಅಧ್ಯಕ್ಷರಾಗಿ ಉದಯ ಕುಮಾರ್ ನಗ್ರಿ ಕಾಂಜಿಲ,ಉಪಾಧ್ಯಕ್ಷರಾಗಿ ಮದುಸೂಧನ್ ಗಟ್ಟಿ ನೆಟ್ಲ, ಕಾರ್ಯದರ್ಶಿ ಚೇತನ್ ಗಟ್ಟಿ ಕಾರಾಜೆ, ಜತೆ ಕಾರ್ಯದರ್ಶಿ ಶರತ್ ಮಿತ್ತ ಮಜಲು, ಕೋಶಾಧಿಕಾರಿ ಗಣೇಶ್ ಕುಮಾರ್ ಕಾರಾಜೆ, ಸಂಘಟನಾ ಕಾರ್ಯದರ್ಶಿ ಶಿವಾನಂದ ಕುಲಾಲ್ ಕಾರಾಜೆ,ಹರೀಶ್ ಕುಲಾಲ್ ಕಾರಾಜೆ, ಕ್ರೀಡಾ ಕಾರ್ಯದರ್ಶಿ ಧಕ್ಷಣ್ ಮಿತ್ತಮಜಲು,ಭಜನಾಧ್ಯಕ್ಷರು ಪುರುಷೋತ್ತಮ ಪೂಜಾರಿ ಕಾರಾಜೆ, ಭಜನಾ ಕಾರ್ಯದರ್ಶಿ ವಿಜೀತ್ ಕಾರಾಜೆ ಇವರುಗಳು ಆಯ್ಕೆಯಾಗಿದ್ದರು.

By Suddi9

Leave a Reply

Your email address will not be published. Required fields are marked *