ಬಂಟ್ವಾಳ :ಬಂಟ್ವಾಳ ದಿ|| ದಯಾನಂದ್ [ಸದಾ] ಪೂಜಾರಿ ಕಾರಾಜೆ ಇವರ 4ನೇ ವರ್ಷದ ಸ್ವರಣಾರ್ಥವಾಗಿ ಭಾರತ ಸೇವ ಆಶ್ರಮ ಕನ್ಯಾನ, ವಿಟ್ಲದಲ್ಲಿ ಆಶ್ರಮದ ಮಕ್ಕಳಿಗೆ ಮತ್ತು ವೃದ್ಧರಿಗೆ ಶ್ರೀ ವೀರಾಂಜನೇಯ ವ್ಯಾಯಮ ಶಾಲೆ ಭಜನಾ ಮಂದಿರ[ರಿ]ಕಾರಾಜೆ ಸಜೀಪ ಮೂಡ ಇದರ ವತಿಯಿಂದ ಅನ್ನದಾನವನ್ನು ಮಾಡಲಾಯಿತ್ತು.
ಸಂಘದ ಅಧ್ಯಕ್ಷರಾದ ಉದಯ್ ಪೂಜಾರಿ ನಗ್ರಿ ಪಂಚಾಯತ್ ಸದಸ್ಯರಾದ ಹರೀಶ್ ಕುಲಾಲ್,ಸೀತಾರಾಮ ಮಿತ್ತಮಜಲು ಹಾಗೂ ಸಂಘದ ಸದಸ್ಯರು ಮತ್ತು ಮಹಿಳಾ ಮಂಡಲದ ಸದಸ್ಯರು ಉಪಸ್ಧಿತಿಯಲ್ಲಿದ್ದರು.

